ಹೆಸರು ಮಹಾದೇವ ಎಂಬ ಸಂಭೋದನೆಯೊಂದಿಗೆ ಪ್ರಾರಂಭ. ಓದುತ್ತಿರುವುದು ಪ್ರಥಮ ಎಂ.ಎ. ಪತ್ರಿಕೋದ್ಯಮ. ಮಾನಸ ಗಂಗೋತ್ರಿ-ಮೈಸೂರಿನ ಹುಡುಗ. ಆರಂಭದಲ್ಲಿ ಬರೆಯಯುವ ಹುಚ್ಚಿರದಿದ್ದರೂ ಹತ್ತಿಸಿದ್ದು ಪತ್ರಿಕಾ ಅಣ್ಣಂದಿರು. ಅನಿಸಿದ್ದೆಲ್ಲಾ ಬರೆಯೋ ಅದೇ ಒಳ್ಳೆ ಬರವಾಗುತ್ತದೆ ಎಂಬ ಮಾತಿನಿಂದ ಹೊಸದಾಗಿ ಬ್ಲಾಗ್ ತೆರೆದೆ. ಆದ್ದರಿಂದ ಮನಸಿಗೆ ಖುಷಿ ಕೊಡೋ ಸುಂದರ ಕ್ಷಣ, ಅಲ್ಲಿ ಇಲ್ಲಿ ಕಂಡ ಸನ್ನಿವೇಶ, ಏಕಾಂತದಲ್ಲಿ ಹಾಗೇ ತೋಚಿದ ಕವನಗಳ ಸಾಲಿಗೆ ಇದು ವೇದಿಕೆಯಾಗಲಿದೆ ಎಂದು ಭಾವಿಸಿದ್ದೇನೆ.
No comments:
Post a Comment